5G Mobile Under 10000-Redmi A4 5G ಹೊಸ ವರ್ಷದ ಆರಂಭದ Best ಆಫರ್ ಇಲ್ಲಿದೆ ನೋಡಿ

Redmi A4 5G

Redmi A4 5G ಈ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಉತ್ತಮ Features ಮತ್ತು ಕಡಿಮೆ ಬೆಲೆಯಲ್ಲಿ ಸಿಗುವ ಮೊಬೈಲ್ ಗಳ ಪಟ್ಟಿಯಲ್ಲಿ ಅತ್ಯುತ್ತಮ ಸ್ಥಾನ ಪಡೆದಿದೆ. ನೀವು ಕೇವಲ ₹10,000 ಕ್ಕಿಂತ ಕಡಿಮೆ ದರದಲ್ಲಿ 5G mobile ಖರೀದಿ ಮಾಡಲು ಬಯಸಿದಲ್ಲಿ ಕೆಳಗೆ ನೀಡಿರುವ ಸಂಪೂರ್ಣ ಮಾಹಿತಿಯನ್ನು ಒಮ್ಮೆ ಓದಿ. ಈ Redmi A4 5G ಮೊಬೈಲ್ 4GB RAM ಮತ್ತು 128GB Memory ಹೊಂದಿದೆ ಹಾಗೂ 50 MP Camera ಹೊಂದಿದ್ದು ಈ ಮೂಲಕ ಉತ್ತಮ Ratings ಗಳಿಸಿದೆ.

Redmi A4 5G Specifications

BrandRedmi
Operating SystemAndroid 14
RAM Memory Installed Size4 GB
Memory Storage Capacity128 GB
Screen Size6.88 Inches
ChipsetSnapdragon® 4s Gen 2 Mobile Platform
Clock Speed/Cores/Bits2xA78@ 2.0GHz + 6xA55@ 1.8GHz
Process4nm
Display Size17.47cm (6.88 inches)
ResolutionHD+ (1640*720)
Notch TypeWaterdrop screen
Refresh Rate60/120Hz
Screen to Body Ratio90%
Touch Sampling Rate120Hz (@60Hz Display), 240Hz (@120Hz Display)
TÜV CertificationsLow blue light, flicker-free, Circadian friendly
Typ Brightness600/450 nits
Rear Camera Megapixels50MP
Main Rear F Value1.8
Lens Type5P
FlashYes
Max FPS & Resolution of Video Record1080P 30fps
Front Camera Megapixels5MP
Front Camera F Valuef/2.2
Max FPS & Resolution of Video Record1080P 30FPS
SpeakerMono Speaker
Headphone Jack3.5mm
MicrophonesSingle Mic
Next Gen 5G Band SupportsSA: n1/n3/n5/n8/n28/n40/n78
WiFi VersionWiFi 5
Dual Band WiFi2.4G / 5G
Bluetooth Version5.0
SIM & SD CardDual SIM
Micro SD Card Slot2+1
Expandable StorageUp to 1TB
RAM & Storage4/64 & 4/128 GB
Virtual RAM4+4 GB
Storage TypeLPDDR4x/UFS2.2
IP RatingIP52
Dimensions & Weight171.88 x 77.80 x 8.22 mm, 212.35 g
Back and Frame MaterialGlass
USB TypeTYPE-C
Middle Frame MaterialPolycarbonate
Battery Capacity5160mAh (typical)
Max Charging Support18W
Inbox Charger33W
MIUI VersionHyperOS
Android Version14
OS + Security Updates Support2+4 years
Xiaomi DialerYes
Side Fingerprint ScannerYes

Redmi A4 5G Display

Display

ಈ ಸ್ಮಾರ್ಟ್ ಫೋನ್ 6.88 Inches Large 17.47 cm display ಯನ್ನು ಹೊಂದಿದೆ. ಇದು ಉತ್ತಮ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ Rate ನ್ನು ಹೊಂದಿದೆ. ಇದರೊಂದಿಗೆ, 600nits peak brightness ನ್ನು ಹೊಂದಿದೆ. 240Hz Touch sampling Rate, TUV triple certified eye care protection ಹೊಂದಿದೆ. ಪ್ರತಿಯೊಂದು ರೀತಿಯ ಸ್ಥಿತಿಗೆ ಅತ್ಯುತ್ತಮವಾದ display ಎಂದು ಪರಿಗಣಿಸಬಹುದು.

Redmi A4 5G Camera

Camera

Redmi A4 5G ಉತ್ತಮ ಕ್ಯಾಮರಾ ವಿನ್ಯಾಸ ಹೊಂದಿದ್ದು, 50 MP dual ಸೆಟಪ್‌ನೊಂದಿಗೆ ಹಿಂದಿನ ಕ್ಯಾಮೆರಾವನ್ನು ಹೊಂದಿದೆ. ಆದರೆ ಇದರ ಮುಂಭಾಗದ ಕ್ಯಾಮರಾ 5 MP ಲೆನ್ಸ್ ಹೊಂದಿದೆ. ಇದು LED flash ಕೂಡ ಹೊಂದಿದೆ. ಇದು ಒಂದು Budget Friendly ಫೋನ್ ಆಗಿದೆ.

Redmi A4 5G RAM & Storage

ಫೋನ್ ಅನ್ನು ಉತ್ತಮವಾಗಿ use ಮಾಡಲು ಮತ್ತು memories ಗಳನ್ನು ಉಳಿಸಲು, ಶಕ್ತಿಯುತ RAM ಮತ್ತು Storage ಅನ್ನು ಹೊಂದಿರುವುದು ಮುಖ್ಯವಾಗಿದೆ. ಗ್ರಾಹಕರ ಈ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು, Redmi A4 5G ಫೋನ್‌ನಲ್ಲಿ 4GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ಅನ್ನು ಒದಗಿಸಿದೆ.Expandable Storage to upto 1TB with Dedicated MicroSD card Slot ಕೂಡ ಹೊಂದಿದೆ.

Redmi A4 5G Processor

Processor

ಫೋನ್ ಅನ್ನು ಉತ್ತಮ User experience ಮತ್ತು ಉತ್ತಮ Gaming Experience ಅನ್ನು ಇನ್ನಷ್ಟು ಉತ್ತಮಗೊಳಿಸಲು, High performance ನೊಂದಿಗೆ Snapdragon 4s Gen 2 5G Processor ನೊಂದಿಗೆ build ಮಾಡಲಾಗಿದೆ. ಗ್ರಾಹಕರ ಈ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಉತ್ತಮ performance ಗೆ ಹೆಚ್ಚಿನ ಮಹತ್ವ ನೀಡಲಾಗಿದೆ. Fast Side fingerprint sensor ನೀಡಲಾಗಿದೆ.

Redmi A4 5G Price In India

ವರ್ಷದ ಆರಂಭದಲ್ಲಿ, 50MP+ ಕ್ಯಾಮರಾ, 5160mAh ಬ್ಯಾಟರಿ ಜೊತೆಗೆ 120Hz ಡಿಸ್ಪ್ಲೇ ರಿಫ್ರೆಶ್ ರೇಟ್ ಅನ್ನು ಹೊಂದಿರುವ ಫೋನ್ ಇದಾಗಿದ್ದು, ಕ್ಯಾಮೆರಾ ಮತ್ತು ಗೇಮಿಂಗ್ ಫೋನ್‌ಗಳ ಜೊತೆಗೆ, Redmi A4 5G ತನ್ನ ಗ್ರಾಹಕರಿಗೆ ವರ್ಷದ ಆರಂಭದಲ್ಲಿ Amazon ಕಡಿಮೆ ದರದಲ್ಲಿ ನೀಡುತ್ತಿದೆ. ತಿಳಿದು ಬಂದಿರುವ ಮೂಲಗಳ ಪ್ರಕಾರ ಈ ಫೋನ್ ಭಾರತದಲ್ಲಿ ಕೇವಲ ₹ 9,499 (Approximate Price) ಕ್ಕೆ ಸಿಗಲಿದೆ.

Buy Redmi A4 5G In India

ಭಾರತದ ಪ್ರತಿಷ್ಠಿತ ಆನ್ಲೈನ್ ಮೊಬೈಲ್ ಮಾರುಕಟ್ಟೆಯಾದ Amazon ನಲ್ಲಿ Redmi A4 5G ಲಭ್ಯವಿದೆ.

Overall Review of Redmi A4 5G 

‎50MP Dual camera, f/1.8, Portrait
Side Fingerprint sensor for enhanced security
Dedicated MicroSD card slot with upto 1TB support
 Android 14
Supports 4G+ 5G SA network , 5G NSA not supported

Join WhatsApp

Join Now

Leave a Comment