BEEI Recruitment 2025: ಭಾರತ್ ಇಲೆಕ್ಟ್ರಾನಿಕ್ಸ್ ಶಿಕ್ಷಣ ಸಂಸ್ಥೆಯಲ್ಲಿ ಉದ್ಯೋಗವಕಾಶ – Breaking News Kannada

Join WhatsApp

Join Now
BEEI

Join Telegram

Join Now

BEEI : ಭಾರತ್ ಇಲೆಕ್ಟ್ರಾನಿಕ್ಸ್ ಶಿಕ್ಷಣ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (BEEI Recruitment 2025) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಭಾರತ್ ಇಲೆಕ್ಟ್ರಾನಿಕ್ಸ್ ಶಿಕ್ಷಣ ಸಂಸ್ಥೆ (BEEI)
ವೇತನ ಶ್ರೇಣಿ: 21,250 ರೂ. ರಿಂದ 45,000 ರೂ.
ಹುದ್ದೆಗಳ ಸಂಖ್ಯೆ: 57
ಉದ್ಯೋಗ ಸ್ಥಳ: ಬೆಂಗಳೂರು

BEEI Recruitment 2025 ಹುದ್ದೆಗಳ ವಿವರ:

BEEI
BEEI
  • ವಿಶೇಷ ಶಿಕ್ಷಕರು – 01
  • ಯೋಗ ಶಿಕ್ಷಕಿ – 01
  • ಎಲ್ಲಾ ವಿಷಯಗಳು – 02
  • ಪಿಆರ್‌ಟಿ – 08
  • ಟಿಜಿಟಿ – 12
  • ಚಿತ್ರಕಲೆ ಕಲೆ ಮತ್ತು ಕರಕುಶಲತೆ – 01
  • ನೃತ್ಯ ಶಿಕ್ಷಕಿ – 02
  • ದೈಹಿಕ ಶಿಕ್ಷಣ ಶಿಕ್ಷಕರು – 02
  • ಸಾಮಾನ್ಯ ಜ್ಞಾನ / ಮಕ್ಕಳ ಪೌಷ್ಟಿಕತಜ್ಞ – 01
  • ಕೌನ್ಸಿಲರ್ – 01
  • ಪಿಜಿಟಿ – 10
  • ಗ್ರಂಥಪಾಲಕ – 01
  • ಕಚೇರಿ ಸಹಾಯಕರು – 03
  • ಜಿಪಿಟಿ – 03
  • ಕಲೆ & ಕರಕುಶಲತೆ – 01
  • ಸಂಗೀತ ಶಿಕ್ಷಕ – 01
  • ಪ್ರಯೋಗಾಲಯ ಸಹಾಯಕ – 01
  • ಉಪನ್ಯಾಸಕರು – 04
  • ಗ್ರಂಥಾಲಯ ಸಹಾಯಕ – 01
  • ಲೆಕ್ಕಪರಿಶೋಧಕ – 01

ಶೈಕ್ಷಣಿಕ ಅರ್ಹತೆ:

ಭಾರತ್ ಎಲೆಕ್ಟ್ರಾನಿಕ್ಸ್ ಶಿಕ್ಷಣ ಸಂಸ್ಥೆಯ ಹುದ್ದೆಗಳಿಗೆ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು 10 ನೇ, 12 ನೇ, ಡಿಪ್ಲೊಮಾ, ಡಿ.ಎಡ್, ಬಿ.ಎಡ್, ಪದವಿ, ಬಿ.ಎಸ್ಸಿ, ಬಿ.ಎ, ಬಿ.ಎಸ್ಸಿ, ಬಿ.ಎಸ್ಸಿ., ಬಿ.ಎಡ್, ಬಿ.ಎಡ್. ಎಲ್.ಎಡ್, ಪದವಿ, ಸ್ನಾತಕೋತ್ತರ ಪದವಿ/ ಡಿಪ್ಲೊಮಾ, ಎಂ.ಎ, ಎಂ.ಎಸ್ಸಿ, ಎಂಸಿಎ, ಎಂ.ಕಾಂ, ಎಂಇ/ ಎಂ.ಟೆಕ್, ಎಂ.ಫಿಲ್, ಪಿಎಚ್‌ಡಿ ಪೂರ್ಣಗೊಳಿಸಿರಬೇಕು.

ವಯೋಮಿತಿ:

ಭಾರತ್ ಇಲೆಕ್ಟ್ರಾನಿಕ್ಸ್ ಶಿಕ್ಷಣ ಸಂಸ್ಥೆ ಅಧಿಸೂಚನೆ ಪ್ರಕಾರ ಅಭ್ಯರ್ಥಿಯು ಗರಿಷ್ಠ 45 ವರ್ಷ ಮೀರಿರಬಾರದು.

ವೇತನ ಶ್ರೇಣಿ:

ಭಾರತ್ ಇಲೆಕ್ಟ್ರಾನಿಕ್ಸ್ ಶಿಕ್ಷಣ ಸಂಸ್ಥೆ ಅಧಿಸೂಚನೆ ಪ್ರಕಾರ ಹುದ್ದೆಗಳಿಗೆ ಅನುಸಾರ ವೇತನವನ್ನು ನಿಗದಿಪಡಿಸಲಾಗಿದೆ ಅಧಿಸೂಚನೆ ಓದಿ.

ಅರ್ಜಿ ಸಲ್ಲಿಸುವ ವಿಧಾನ:

ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ The Secretary – BEEI BEL High School Building, Jalahalli Post, Bengaluru – 560013 ಇವರಿಗೆ 01-04-2025 ರ ಮೊದಲು ಕಳುಹಿಸಬೇಕು.

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 12-03-2025
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 01-04-2025

ಪ್ರಮುಖ ಲಿಂಕ್ ಗಳು:

ಅಧಿಸೂಚನೆ: Download
ಅರ್ಜಿ ನಮೂನೆ: Download
ಅಧಿಕೃತ ವೆಬ್ ಸೈಟ್: beei.edu.in

Join WhatsApp

Join Now

Leave a Comment