ಚೀನಾದ ನೆರೆಯ ದೇಶಗಳು ಪರಿಸ್ಥಿತಿಯನ್ನು ಕಟ್ಟುನಿಟ್ಟಾಗಿ ವಹಿಸುತ್ತಿದೆ. HMPV ಯ ಕೆಲವು ಪ್ರಕರಣಗಳು ಈಗಾಗಲೇ Hong Kong ದೇಶದಲ್ಲಿ ವರದಿಯಾಗಿದೆ. ಈಗಾಗಲೇ ಚೀನಾ ದೇಶದಲ್ಲಿ ಹ್ಯೂಮನ್ ಮೆಟಾ ನಿಮೋ ವೈರಸ್ ಹರಡುತ್ತಿದ್ದು, ಕೋವಿಡ್ 19 ಗೆ ಹೋಲುವ ಜ್ವರ ದಂತಹ ರೋಗ ಲಕ್ಷಣಗಳೊದಿಗೆ ಉಸಿರಾಟದ ಕಾಯಿಲೆ ಚೀನಾದ ಜನರಲ್ಲಿ ಕಾಣಿಸುತ್ತಿದೆ. ಇದರಿಂದ ಎಲ್ಲಾ ದೇಶಗಳು ಪರಿಸ್ಥಿತಿಯನ್ನು ತುಂಬಾ ಸೂಕ್ಷ್ಮವಾಗಿ ಮೇಲ್ವಿಚಾರಣೆ ಮಾಡುತ್ತಿದೆ.

HMPV VIRUS
ಕೆಲವು ವರ್ಷಗಳ ಹಿಂದೆ ಸಂಭವಿಸಿದ ಕೋವಿಡ್ ಸೋಂಕು ಜಾಗತಿಕವಾಗಿ 70 ಲಕ್ಷಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಯಿತು. ಈಗಾಗಲೇ ಚೀನಾದ ಆಸ್ಪತ್ರೆಗಳಲ್ಲಿ ಫೇಸ್ ಮಾಸ್ಕ್ ಧರಿಸಿರುವ ಜನರ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹೊರಹೊಮ್ಮುತ್ತಿದ್ದು ಮತ್ತು ಸ್ಥಳೀಯ ವರದಿಗಳು HMPV ವೈರಸ್ ಬಗ್ಗೆ ವರದಿ ಮಾಡುತ್ತಿದೆ.
ಕೆಲವು ವರ್ಷಗಳ ಹಿಂದೆ covid 19 ಸಂಭವಿಸಿದ ದೃಶ್ಯಗಳನ್ನು ಹೋಲುವ ದೃಶ್ಯಗಳು ಕಂಡು ಬರುತ್ತಿದ್ದು, ನಂತರ ಜಾಗತಿಕ ಸಾಂಕ್ರಾಮಿಕ ರೋಗವಾಗಿ ಮಾರ್ಪಟ್ಟಿತ್ತು. ಹೀಗಾಗಿ ಚೀನಾದ ನೆರೆಯ ದೇಶಗಳಿಗೆ ಇದು ಆತಂಕಕ್ಕೆ ಕಾರಣವಾಗಿದೆ.
Mao Ning’s Statement
ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ Mao Ning ಶುಕ್ರವಾರ ಚಳಿಗಾಲದಲ್ಲಿ ಉಸಿರಾಟದ ಸೋಂಕುಗಳು ಉತ್ತುಂಗಕ್ಕೆರುತ್ತದೆ ಎಂದು ಹೇಳಿದ್ದಾರೆ. ಇದಕ್ಕೆ ಸಂಬಂಧಪಟ್ಟ ಕಳವಳಕಾರಿ ಹೇಳಿಕೆಯನ್ನು Beijing ಪತ್ರಿಕೆ ನೀಡಿದೆ.
ಸ್ಥಳೀಯ ನಾಗರಿಕರು ಮತ್ತು ಪ್ರವಾಸಿಗರಿಗೆ ಧೈರ್ಯ ತುಂಬುತ್ತಾ ಅವರು ಚೀನಾದ ನಾಗರಿಕರು ಮತ್ತು ಚೀನಾ ದೇಶಕ್ಕೆ ಬರುವ ವಿದೇಶಿಯರ ಆರೋಗ್ಯದ ಬಗ್ಗೆ ಚೀನಾ ಸರ್ಕಾರ ತುಂಬಾ ಕಾಳಜಿ ವಹಿಸುತ್ತದ ಎಂದು ನಾನು ನಿಮಗೆ ಬರವಸೆ ನೀಡಬಲ್ಲೆ ಎಂದು ಹೇಳಿದರು ಹಾಗೂ ಚೀನಾದಲ್ಲಿ ಪ್ರಯಾಣಿಸುವುದು ಸುರಕ್ಷಿತವಾಗಿದೆ ಎಂದು ಹೇಳಿದರು.
Dr. Atul Goel Statement
ಭಾರತದಲ್ಲಿ COVID 19 ನಿಂದ ತುಂಬಾ ಸಾವು ನೋವುಗಳು ಸಂಭವಿಸಿದವು. ಚೀನಾದಲ್ಲಿ HMPV ವೈರಸ್ ಹರಡುವ ಬಗ್ಗೆ ಭಯಪಡಬೇಡಿ ಎಂದು ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯದ ಅಧಿಕಾರಿ (DGHS) Dr. Atul Goel ಜನರಿಗೆ ಹೇಳಿದ್ದಾರೆ.
ಚೀನಾದಲ್ಲಿ HMPV ವೈರಸ್ ಏಕಾಏಕಿ ಹರಡಿರುವ ಬಗ್ಗೆ ಸುದ್ದಿಗಳಿವೆ. ಆ ಎಣಿಕೆಯ ಬಗ್ಗೆ ನಾನು ಸ್ಪಷ್ಟವಾಗಿ ಹೇಳುತ್ತೇನೆ. HMPV ವೈರಸ್ ಲಕ್ಷಣಗಳು ಯಾವುದೇ ಇತರ ಉಸಿರಾಟದ ವೈರಸ್ ನಂತೆ ಸಾಮಾನ್ಯ ಶೀತವನ್ನು ಉಂಟುಮಾಡುತ್ತದೆ. ವಯಸ್ಸಾದವರಲ್ಲಿ ಮತ್ತು ಚಿಕ್ಕವರಲ್ಲಿ ಇದು ಜ್ವರಕ್ಕೆ ಕಾರಣವಾಗಬಹುದು – ಎಂದು ಡಾಕ್ಟರ್ ಗೋಯಲ್ ಹೇಳಿದರು. ನಾವು ದೇಶದೊಳಗೆ ಉಸಿರಾಟದ ಏಕಾಏಕಿ ದತ್ತಾಂಶವನ್ನು ವಿಶ್ಲೇಷಿಸಿದ್ದೇವೆ. ಡಿಸೆಂಬರ್ 2024ರ ಡೇಟ್ ಆದಲ್ಲಿ ಯಾವುದೇ ಗಣನೀಯ ಹೆಚ್ಚಿನ ಬದಲಾವಣೆ ಆಗಿಲ್ಲ. ನಮ್ಮ ಯಾವುದೇ ಸಂಸ್ಥೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗಿಲ್ಲ. ಎಂದು ಅವರು ಹೇಳಿದರು.
WHO
ವಿಶ್ವ ಆರೋಗ್ಯ ಸಂಸ್ಥೆ (WHO) ಚೀನಾದಲ್ಲಿ ವೈರಸ್ ಹರಡುವಿಕೆ ಕುರಿತು ಇನ್ನು ಹೇಳಿಕೆ ನೀಡಿಲ್ಲ ಮತ್ತು ಜಾಗತಿಕ ಆರೋಗ್ಯ ಸಂಸ್ಥೆ ಅಥವಾ Beijing ಯಾವುದೇ ತುರ್ತು ಪರಿಸ್ಥಿತಿಯನ್ನು ಘೋಷಿಸಿಲ್ಲ. ಚೀನಾದ ನೆರೆಯ ದೇಶಗಳು ಕಟುವಿಟ್ಟಾಗಿ ಪರಿಸ್ಥಿತಿ ನಿಭಾಯಿಸುತ್ತಿದೆ. ಹಾಂಗ್ ಕಾಂಗ್ ದೇಶದಲ್ಲಿ Human metapneumovirus ನ ಕೆಲವು ಪ್ರಕರಣಗಳು ವರದಿಯಾಗಿದೆ.
US Centre For Disease Control
ಯುಎಸ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಪ್ರಕಾರ,
HMPV ಉಸಿರಾಟದ ಅವರ ಸಾಗಿದ್ದು ಇದು ಮೇಲ್ಭಾಗ ಮತ್ತು ಕೆಳಗಿನ ಉಸಿರಾಟದ ಸೋಂಕುಗಳಿಗೆ ಕಾರಣವಾಗುತ್ತದೆ ಇದು ಎಲ್ಲಾ ವಯಸ್ಸಿನ ವ್ಯಕ್ತಿಗಳ ಮೇಲೆ ಪರಿಣಾಮ ಬೀರುತ್ತದೆ ಇದು ಹೆಚ್ಚಾಗಿ ಚಿಕ್ಕ ಮಕ್ಕಳಲ್ಲಿ ಮತ್ತು ವೃದ್ಧರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ರೋಗ ನಿರೋಧಕ ವ್ಯವಸ್ಥೆಯನ್ನು ಕಡಿಮೆ ಹೊಂದಿದವರು ಹೆಚ್ಚು ದುರ್ಬಲರಾಗಿದ್ದಾರೆ.
Human metapneumovirus ಯ ಲಕ್ಷಣಗಳು ಜ್ವರ ಮತ್ತು ಇತರ ಉಸಿರಾಟದ ಸಾಂಗುಗಳಂತೆ ಇರುತ್ತದೆ ಸಾಮಾನ್ಯವಾಗಿ ಕೆಮ್ಮು ಜ್ವರ ಮೂಗಿನ ಘಟನೆ ಮತ್ತು ಉಸಿರಾಟಗಳ ತೊಂದರೆ ಇರುತ್ತದೆ. ಕೆಲವೊಂದು ಪ್ರಕರಣಗಳಲ್ಲಿ ವೈರಸ್ Bronchitis ಅಥವಾ Pneumonia ದಂತಹ ತೊಂದರೆಗಳಿಗೆ ಕಾರಣವಾಗಬಹುದು.