India vs England t20 Live Updates : ಬಾರ್ಡರ್-ಗವಾಸ್ಕಾರ್ ಟ್ರೋಫಿ (Border – Gavaskar Trophy 🏆) 1-3 ಅಂತರದಿಂದ ಆಸ್ಟ್ರೇಲಿಯಾ ವಿರುದ್ಧ ಸೋತ ನಂತರ ಟೀಮ್ ಇಂಡಿಯಾ, England ವಿರುದ್ಧದ ದ್ವಿಪಕ್ಷಿಯ ಸರಣಿಗೆ ಸಿದ್ಧಗೊಂಡಿದೆ. ಈ ಸರಣಿಯು 2025 ಜನವರಿ 22ರಂದು ಪ್ರಾರಂಭಗೊಳ್ಳಲಿದೆ ಮೊದಲ ಪಂದ್ಯ ಕೊಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ನಡೆಯಲಿದೆ. ಈ ಟೂರ್ನಿಯು India vs eng t20 series ನ 5 T20 ಪಂದ್ಯಗಳು ಮತ್ತು ಮೂರು ODI ಪಂದ್ಯಗಳು ಇರುವುದರೊಂದಿಗೆ 2025 ಫೆಬ್ರುವರಿ 12ರಂದು ಅಹಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕೊನೆಗೊಳ್ಳಲಿದೆ.
India vs England series ಪ್ರಾಮುಖ್ಯತೆ
2025 ಐಸಿಸಿ ಚಾಂಪಿಯನ್ ಟ್ರೋಫಿ (ICC Champions trophy 🏆) ಮುನ್ನ 🇮🇳 ಟೀಮ್ ಇಂಡಿಯಾಗೆ ಇದು ತಯಾರಿಯ ಪ್ರಮುಖ ಅವಕಾಶವಾಗಿದೆ. ಈ ಮೂಲಕ Dubai ನಲ್ಲಿ ನಡೆಯದಿರುವ ಈ ಐಸಿಸಿ ಟೂರ್ನಿಯಾ ಮೊದಲು ಕೇವಲ 8 ಪಂದ್ಯಗಳನ್ನು ಭಾರತ ತನ್ನ ಶ್ರೇಷ್ಠತೆಯನ್ನು ತೋರಿಸಬೇಕಾಗಿದೆ. India vs England Live ಪಂದ್ಯಗಳು ಅಭಿಮಾನಿಗಳಿಗೆ ಉತ್ಸಾಹವನ್ನು ಹೆಚ್ಚಿಸಲಿವೆ.
2024 ರಲ್ಲಿ ಭಾರತ ಕೇವಲ 3 ODI ಏಕದಿನ ಪಂದ್ಯಗಳನ್ನು ಮಾತ್ರ ಆಡಿದ್ದು ಅದು ಶ್ರೀಲಂಕಾ ವಿರುದ್ಧ 0-2 ಅಂತರದಲ್ಲಿ ಕೊನೆಗೊಂಡಿದೆ. ಈ ಮೂಲಕ India vs England T20 series ಭಾರತ ತನ್ನ ಆಟವನ್ನು ಉತ್ತಮಗೊಳಿಸಲು ಮತ್ತು ಫಾರ್ಮ್ ಗೆ ಹಿಂದಿರುಗಲು ಉತ್ತಮ ಅವಕಾಶವಾಗಿದೆ.
England Tour of India 2025: Complete Schedule
ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 Series & ODI ಏಕದಿನ ಸರಣಿಯ ಸಂಪೂರ್ಣ ವೇಳಾಪಟ್ಟಿಯ ಮಾಹಿತಿ ಇಲ್ಲಿದೆ.
India vs England t20 ಸರಣಿ

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ t 20 ಪಂದ್ಯವು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂ ನಲ್ಲಿ ನಡೆಯಲಿದೆ.
2025 ಜನವರಿ 22 | Eden Gardens, Kolkata |

ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ t 20 ಪಂದ್ಯವು ಚೆನ್ನೈನ ಎಮ್.ಎ ಚಿದಂಬರಂ ಸ್ಟೇಡಿಯಂ ನಲ್ಲಿ ನಡೆಯಲಿದೆ.
2025 ಜನವರಿ 25 | MA Chidambaram Stadium, Chennai |

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ t 20 ಪಂದ್ಯವು ರಾಜ್ ಕೋಟ್ ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂ ನಲ್ಲಿ ನಡೆಯಲಿದೆ.
2025 ಜನವರಿ 28 | Saurashtra Cricket Association Stadium, Rajkot |

ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ t 20 ಪಂದ್ಯವು ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂ ನಲ್ಲಿ ನಡೆಯಲಿದೆ.
2025 ಜನವರಿ 31 | Maharashtra Cricket Association Stadium, Pune |
ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ t 20 ಪಂದ್ಯವು ಮುಂಬೈ ನ ವಾಂಖೆಡೆ ಸ್ಟೇಡಿಯಂ ಸ್ಟೇಡಿಯಂ ನಲ್ಲಿ ನಡೆಯಲಿದೆ.

2025 ಫೆಬ್ರವರಿ 2 | Wankhede Stadium, Mumbai |
ODI ಏಕದಿನ ಸರಣಿ

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ODI ಏಕದಿನ ಪಂದ್ಯವು ನಾಗ್ಪುರ ದ ವಿಧರ್ಭ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂ ನಲ್ಲಿ ನಡೆಯಲಿದೆ.
2025 ಫೆಬ್ರವರಿ 6 | Vidarbha Cricket Association Stadium, Nagpur |

ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ODI ಏಕದಿನ ಪಂದ್ಯವು ಕಟಕ್ ನ ಬಾರಬತಿ ಸ್ಟೇಡಿಯಂ ನಲ್ಲಿ ನಡೆಯಲಿದೆ.
2025 ಫೆಬ್ರವರಿ 9 | Barabati Stadium, Cuttack |

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ODI ಏಕದಿನ ಪಂದ್ಯವು ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ನಡೆಯಲಿದೆ.
2025 ಫೆಬ್ರವರಿ 12 | Narendra Modi Stadium, Ahmedabad |
ಇಂಗ್ಲೆಂಡ್ ತಂಡಗಳು
ODI ಏಕದಿನ ತಂಡ:
ಜೋಸ್ ಬಟ್ಲರ್ (ನಾಯಕ) | Jos Buttler (captain) |
ಜೋಫ್ರಾ ಆರ್ಚರ್ | Jofra Archer |
ಗಸ್ ಅಟ್ಕಿನ್ಸನ್ | Gus Atkinson |
ಜೇಕಬ್ ಬೆಥೆಲ್ | Jacob Bethell |
ಹ್ಯಾರಿ ಬ್ರುಕ್ | Harry Brook |
ಬ್ರಿಡನ್ ಕಾರ್ಸ್ | Brydon Carse |
ಬೆನ್ ಡಕೆಟ್ | Ben Duckett |
ಜೇಮಿ ಓವರ್‌ಟನ್ | Jamie Overton |
ಜೇಮಿ ಸ್ಮಿತ್ | Jamie Smith |
ಲಿಯಾಮ್ ಲಿವಿಂಗ್‌ಸ್ಟೋನ್ | Liam Livingstone |
ಅಡಿಲ್ ರಶೀದ್ | Adil Rashid |
ಜೋ ರೂಟ್ | Joe Root |
ಸಕೀಬ್ ಮಹ್ಮೂದ್ | Saqib Mahmud |
ಫಿಲ್ ಸಾಲ್ಟ್ | Phil Salt |
ಮಾರ್ಕ್ ವುಡ್ | Mark Wood |
India vs England t20 ತಂಡ:
ಜೋಸ್ ಬಟ್ಲರ್ (ನಾಯಕ) | Jos Buttler (captain) |
ರೇಹಾನ್ ಅಹಮದ್ | Rehan Ahmed |
ಜೋಫ್ರಾ ಆರ್ಚರ್ | Jofra Archer |
ಗಸ್ ಅಟ್ಕಿನ್ಸನ್ | Gus Atkinson |
ಜೇಕಬ್ ಬೆಥೆಲ್ | Jacob Bethell |
ಹ್ಯಾರಿ ಬ್ರುಕ್ | Harry Brook |
ಬ್ರಿಡನ್ ಕಾರ್ಸ್ | Brydon Carse |
ಬೆನ್ ಡಕೆಟ್ | Ben Duckett |
ಜೇಮಿ ಓವರ್‌ಟನ್ | Jamie Overton |
ಜೇಮಿ ಸ್ಮಿತ್ | Jamie Smith |
ಲಿಯಾಮ್ ಲಿವಿಂಗ್‌ಸ್ಟೋನ್ | Liam Livingstone |
ಅಡಿಲ್ ರಶೀದ್ | Adil Rashid |
ಸಕೀಬ್ ಮಹ್ಮೂದ್ | Saqib Mahmud |
ಫಿಲ್ ಸಾಲ್ಟ್ | Phil Salt |
ಮಾರ್ಕ್ ವುಡ್ | Mark Wood |
ಗಮನ ಸೆಳೆಯುವಂತೆ ಭಾರತ ತಂಡ. follow for India vs England t20 Live Updates
India’s squad for T20I series against England: Suryakumar Yadav (C), Sanju Samson (wk), Abhishek Sharma, Tilak Varma, Hardik Pandya, Rinku Singh, Nitish Kumar Reddy, Axar Patel (vc), Harshit Rana, Arshdeep Singh, Mohammad Shami, Varun Chakaravarthy, Ravi Bishnoi, Washington Sundar, Dhruv Jurel (wk).
India vs eng t20 Live ಸ್ಟ್ರೀಮಿಂಗ್ ವಿವರಗಳು
ಟಿವಿ ಪ್ರಸಾರ: ಎಲ್ಲಾ India vs England Live ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ನಲ್ಲಿ ಲೈವ್ ವೀಕ್ಷಿಸಬಹುದು.
ಪ್ರಮುಖ ಅಂಶಗಳು
India vs England Live ಸರಣಿ 2025ರ ಚಾಂಪಿಯನ್ಸ್ ಟ್ರೋಫಿ ಮುನ್ನ ಟೀಮ್ ಇಂಡಿಯಾಗೆ ತಯಾರಿಯ ಪ್ರಮುಖ ಹಂತವಾಗಲಿದೆ. ಈ ವೈಟ್-ಬಾಲ್ ಕ್ರಿಕೆಟ್ ಬ್ಲಾಕ್‌ಬಸ್ಟರ್ ಸರಣಿಯು ಅಭಿಮಾನಿಗಳಿಗೆ ಉತ್ಸಾಹಭರಿತ ಪಂದ್ಯಗಳನ್ನು ನೀಡುವ ನಿರೀಕ್ಷೆಯಲ್ಲಿದೆ, ಏಕೆಂದರೆ ಭಾರತ ಮತ್ತು ಇಂಗ್ಲೆಂಡ್ ಪರಸ್ಪರ ಎದುರಿಸಬಹುದಾದ ಅತ್ಯುತ್ತಮ ತಂಡಗಳು ಮತ್ತು ಆಟಗಾರರೊಂದಿಗೆ Cricket ಶ್ರೇಷ್ಟತೆಯನ್ನು ತೋರಿಸಲಿದೆ. India vs England t20 ಪಂದ್ಯಗಳು ಮಾತ್ರವಲ್ಲ, ODI ಸರಣಿಯು ಕೂಡ ICC ಟೂರ್ನಿಯ ಮುನ್ನ ಭಾರತ ತಂಡದ ಆಟಗಾರರಿಗೆ ತಮ್ಮ ಸಿದ್ಧತೆಯನ್ನು ತೀಕ್ಷ್ಣಗೊಳಿಸಲು ಮಹತ್ವದ ಅವಕಾಶ ನೀಡುತ್ತದೆ.