Breaking : PM Surya Ghar: ಪಿಎಂ ಸೂರ್ಯ ಘರ್ ಯೋಜನೆ 2024-25: ಅರ್ಜಿ ಪ್ರಾರಂಭ! ಸಬ್ಸಿಡಿ ಎಷ್ಟು ಸಿಗುತ್ತೆ?

PM Surya Ghar

ನಮಸ್ಕಾರ ಸ್ನೇಹಿತರೆ,ಈ ಒಂದು ಲೇಖನದ ಮೂಲಕ [PM Surya Ghar]ಪಿಎಂ ಸೂರ್ಯ ಘರ್ ಯೋಜನೆ 2024-25 ಕುರಿತು ಮಾಹಿತಿಯನ್ನು ನೀಡಲು ಬಂದಿದ್ದೇವೆ. ಪಿಎಂ ಸೂರ್ಯ ಘರ್ ಯೋಜನೆಯಡಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗ ಪ್ರಾರಂಭವಾಗಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಪ್ರತಿ ತಿಂಗಳು 300 ಯೂನಿಟ್ವರೆಗೆ ಉಚಿತ ವಿದ್ಯುತ್ ಸಿಗುತ್ತದೆ. ಈ ಯೋಜನೆ ಬಗ್ಗೆ ನೀವು ಹೆಚ್ಚು ತಿಳಿದುಕೊಳ್ಳಲು ಈ ಲೇಖನವನ್ನು ಓದಿ, ಅರ್ಜಿ ಸಲ್ಲಿಸಲು ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಪಡೆಯಿರಿ.

PM Surya Ghar: ಪಿಎಂ ಸೂರ್ಯ ಘರ್ ಯೋಜನೆ ಏನು?

ಪಿಎಂ ಸೂರ್ಯ ಘರ್ ಯೋಜನೆ ಎನ್ನುವುದು ಭಾರತ ಸರ್ಕಾರದ ಮಹತ್ವಪೂರ್ಣ ಯೋಜನೆ ಆಗಿದ್ದು, ಇದು ದೇಶಾದ್ಯಾಂತ ಮನೆಗಳಿಗೆ ಸೋಲಾರ್ ಪ್ಯಾನೆಲ್ ಅಳವಡಿಸಲು ಪ್ರೋತ್ಸಾಹಿಸುವುದರೊಂದಿಗೆ, ಮನೆಮೇಲೆ ಅಥವಾ ಮೇಲ್ಚಾವಣಿಯಲ್ಲಿ 300 ಯೂನಿಟ್ವರೆಗೆ ಉಚಿತ ವಿದ್ಯುತ್ ಒದಗಿಸುತ್ತದೆ.

ಈ ಯೋಜನೆಯಲ್ಲಿ ಭಾಗವಹಿಸಿದವರು ತಮ್ಮ ಮನೆಯ ಮೇಲ್ಚಾವಣಿಯ ಮೇಲೆ ಸೋಲಾರ್ ಪ್ಯಾನೆಲ್ ಅಳವಡಿಸಿಕೊಳ್ಳಬಹುದು, ಮತ್ತು ಈ ಪ್ಯಾನೆಲ್ ನಿಂದ ಉತ್ಪತ್ತಿಯಾಗುವ ವಿದ್ಯುತ್‌ನ್ನು ಉಪಯೋಗಿಸಬಹುದಾಗಿದೆ.

ಪಿಎಂ ಸೂರ್ಯ ಘರ್ ಯೋಜನೆ 2024-25 ಲಾಭಗಳು

300 ಯೂನಿಟ್ ಉಚಿತ ವಿದ್ಯುತ್: ಪಿಎಂ ಸೂರ್ಯ ಘರ್ ಯೋಜನೆ ಅಡಿಯಲ್ಲಿ, ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಪ್ರತಿ ತಿಂಗಳು 300 ಯೂನಿಟ್ವರೆಗೆ ಉಚಿತ ವಿದ್ಯುತ್ ಸಿಗುತ್ತದೆ.

ಆರ್ಥಿಕ ನೆರವು ₹30,000 ರಿಂದ ₹85,000 ವರೆಗೆ: ಸೋಲಾರ್ ಪ್ಯಾನೆಲ್ ಅಳವಡಿಸಲು ಸರ್ಕಾರವು ₹30,000 ರಿಂದ ₹85,000ವರೆಗೆ ಸಬ್ಸಿಡಿ ನೀಡುತ್ತದೆ.

1 kW ಸಾಮರ್ಥ್ಯದ ಸೋಲಾರ್ ಪ್ಯಾನೆಲ್: ₹30,000
1-2 kW ಸಾಮರ್ಥ್ಯದ ಸೋಲಾರ್ ಪ್ಯಾನೆಲ್: ₹75,000
2-3 kW ಸಾಮರ್ಥ್ಯದ ಸೋಲಾರ್ ಪ್ಯಾನೆಲ್: ₹85,000

ಈ ಸಬ್ಸಿಡಿಯು ಸೋಲಾರ್ ಪ್ಯಾನೆಲ್ ಅಳವಡಿಕೆ ಪ್ರಕ್ರಿಯೆಗಾಗಿ ದೊರಕುತ್ತದೆ.

ಯಾರು ಅರ್ಜಿ ಸಲ್ಲಿಸಬಹುದು?

ಈ ಯೋಜನೆಗೆ ಭಾರತದ ಪ್ರತಿಯೊಬ್ಬ ನಾಗರಿಕನು ಅರ್ಜಿ ಸಲ್ಲಿಸಲು ಅರ್ಹ. ನೀವು ಹೆಚ್ಚಾದ ವಿದ್ಯುತ್ ಬಳಕೆ ಮಾಡುತ್ತಿದ್ದರೆ, ನೀವು ಈ ಯೋಜನೆಯಲ್ಲಿ ಭಾಗವಹಿಸಬಹುದು. ಆದರೆ, ಅರ್ಜಿ ಸಲ್ಲಿಸಲು ರೇಷನ್ ಕಾರ್ಡ್ ಅನಿವಾರ್ಯ.

ಅರ್ಜಿಗಾಗಿ ಬೇಕಾದ ದಾಖಲೆಗಳು

ಅರ್ಜಿದಾರರು ಈ ಕೆಳಗಿನ ದಾಖಲೆಗಳನ್ನು ಹೊಂದಿರಬೇಕು:

ಆಧಾರ್ ಕಾರ್ಡ್
ವಿದ್ಯುತ್ ಬಿಲ್
ಬ್ಯಾಂಕ್ ಪಾಸ್ ಬುಕ್
ಮೋಬೈಲ್ ನಂಬರ್
ವೋಟರ್ ಐಡಿ
ರೇಷನ್ ಕಾರ್ಡ್

ಪಿಎಂ ಸೂರ್ಯ ಘರ್ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು?

ಪಿಎಂ ಸೂರ್ಯ ಘರ್ ಯೋಜನೆಗೆ ಅರ್ಜಿ ಸಲ್ಲಿಸಲು ನೀವು ಅಧಿಕೃತ ವೆಬ್ ಸೈಟ್ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಅಥವಾ ನಿಮ್ಮ ಹತ್ತಿರದ ವಿದ್ಯುತ್ ಇಲಾಖೆಗೆ ಹೋಗಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ: PM Surya Ghar Application Portal

ಹೆಚ್ಚಿನ ಮಾಹಿತಿಗಾಗಿ Join ಆಗಿ

ನಮ್ಮ ವಾಟ್ಸಾಪ್ ಅಥವಾ ಟೆಲಿಗ್ರಾಮ್ ಗ್ರೂಪ್ಗಳಲ್ಲಿ ಸೇರಿ, ಸರ್ಕಾರದ ಯೋಜನೆಗಳ ಕುರಿತು ಪ್ರತಿದಿನವೂ ಹೊಸ ಅಪ್ಡೇಟ್ ಪಡೆಯಿರಿ. ಈ ಗ್ರೂಪ್‌ನಲ್ಲಿ ಸರ್ಕಾರಿ ಹುದ್ದೆಗಳ ನೇಮಕಾತಿ, ಹುದ್ದೆ ಬಗ್ಗೆ ಮಾಹಿತಿ, ಮಹತ್ವಪೂರ್ಣ ಸುದ್ದಿ, ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಯೋಜನೆಗಳು, ಮತ್ತು ಮೂಲಭೂತ ಯೋಜನೆಗಳ ಕುರಿತು ಮಾಹಿತಿ ನೀಡಲಾಗುತ್ತದೆ.

Join WhatsApp

Join Now

Leave a Comment