Apply for Food Cart
Best Foodcart subsidy-ಫುಡ್ ಕಾರ್ಟ್ ವಾಹನ ಸಬ್ಸಿಡಿ – ₹4 ಲಕ್ಷ ಸಬ್ಸಿಡಿಯಲ್ಲಿ ಫುಡ್ ಕಾರ್ಟ್ ಖರೀದಿಗೆ ಅರ್ಜಿ ಹಾಕಿ!
By Krishn Guru
—
ಸಮಾಜ ಕಲ್ಯಾಣ ಇಲಾಖೆಯಡಿ ಬರುವ ಡಾ. ಬಿ. ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮವು ಫುಡ್ ಕಾರ್ಟ್(vehicle) ಸಬ್ಸಿಡಿ ಯೋಜನೆಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು, ಬ್ಯಾಂಕ್ ಸಹಯೋಗದಲ್ಲಿ, ...