Bengaluru 2nd Airport
Bengaluru 2nd Airport: 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿ ಈ ಎರಡು ಸ್ಥಳಗಳು ಗುರುತು.. ಎಲ್ಲಿ ಗೊತ್ತಾ?
By Krishn Guru
—
Bengaluru 2nd Airport : ಬೆಂಗಳೂರು (Bengaluru) ಸಿಲಿಕಾನ್ ಸಿಟಿಯಾಗಿದ್ದು, ಐಟಿ ಕ್ಷೇತ್ರದಲ್ಲಿ ವೇಗವಾಗಿ ಬೆಳೆಯುತ್ತಿದೆ. ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮೂಲಕ ಓಡಾಟ ನಡೆಸುವ ಪ್ರಯಾಣಿಕರ ಸಂಖ್ಯೆಯಲ್ಲಿಯೂ ಹೆಚ್ಚಳವಾಗುತ್ತಿದೆ. ಸದ್ಯ, ...