CIMSRC
CIMSRC : ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ 64 ಹುದ್ದೆಗಳ ನೇಮಕ: ರೂ.81,000 ವರೆಗೆ ವೇತನ
By Krishn Guru
—
CIMSRC : ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಅಗತ್ಯ ಇರುವ ಅಸಿಸ್ಟಂಟ್ ಪ್ರೊಫೆಸರ್ ಹಾಗೂ ಟ್ಯೂಟರ್, ಸೀನಿಯರ್ ರೆಸಿಡೆಂಟ್ ಹುದ್ದೆಗಳ ಭರ್ತಿಗೆ ನೇಮಕ ಪ್ರಕಟಣೆ ಬಿಡುಗಡೆ ಮಾಡಿದ್ದು, ನೇರ ಸಂದರ್ಶನಕ್ಕೆ ಅರ್ಹರನ್ನು ಆಹ್ವಾನಿಸಲಾಗಿದೆ. ...