Gruhalaxmi
Annabhagya Gruhalaxmi : Breaking News :5 ತಿಂಗಳಿಂದ ಹೆಚ್ಚುವರಿ ಅಕ್ಕಿಯೂ ಇಲ್ಲ, ಹಣವೂ ಇಲ್ಲ, ಇತ್ತ ಗೃಹಲಕ್ಷ್ಮಿ ನಗದೂ 2 ತಿಂಗಳಿಂದ ಬಂದಿಲ್ಲ!
By Krishn Guru
—
Annabhagya Gruhalaxmi : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ‘ಅನ್ನಭಾಗ್ಯ‘ ಯೋಜನೆಯಡಿ, ಬಿಪಿಎಲ್ ಫಲಾನುಭವಿಗಳಿಗೆ 5 ಕೆ.ಜಿ ಅಕ್ಕಿಯ ಬದಲಿಗೆ ನೀಡಲಾಗುತ್ತಿದ್ದ ಹಣವು ಕಳೆದ ಐದು ತಿಂಗಳಿಂದ ಸ್ಥಗಿತಗೊಂಡಿದೆ. ಅಧಿಕಾರಿಗಳು ಹಣದ ಬದಲಿಗೆ ...