Ration Card Tiddupadi

Ration Card Correction

Ration Card Correction-ರೇಷನ್ ಕಾರ್ಡ್ ತಿದ್ದುಪಡಿ ಆನ್ಲೈನ್ ಅರ್ಜಿ ಸಲ್ಲಿಸುವ ವಿಧಾನ.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಸಾರ್ವಜನಿಕರಿಗೆ ತಮ್ಮ ರೇಷನ್ ಕಾರ್ಡ್ ವಿವರಗಳನ್ನು ಆನ್ಲೈನ್ ಮೂಲಕ ಸರಿಪಡಿಸುವ ಅವಕಾಶವನ್ನುಒದಗಿಸಿದೆ. ರೇಷನ್ ಕಾರ್ಡ್‌ನಲ್ಲಿರುವ ತಪ್ಪು ಮಾಹಿತಿಯನ್ನು, ವಿಳಾಸ ಹಾಗೂ ಸದಸ್ಯರ ವಿವರಗಳನ್ನು ಸರಿಪಡಿಸಲು ಈ ...